ಗೌರವಾನ್ವಿತ ಶ್ರೀ. ನ್ಯಾಯಮೂರ್ತಿ ಸಿದ್ದಪ್ಪ ಸುನೀಲ್ ದತ್ ಯಾದವ್

ಗೌರವಾನ್ವಿತ ಶ್ರೀ. ನ್ಯಾಯಮೂರ್ತಿ ಸಿದ್ದಪ್ಪ ಸುನೀಲ್ ದತ್ ಯಾದವ್: 3ನೇ ಆಗಸ್ಟ್ 1972 ರಂದು ಜನಿಸಿದರು. ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ 14.02.2018 ರಂದು ನೇಮಕಗೊಂಡರು ಮತ್ತು ಖಾಯಂ ನ್ಯಾಯಾಧೀಶರಾಗಿ 07.01.2020 ರಂದು ಪ್ರಮಾಣ ವಚನ ಸ್ವೀಕರಿಸಿದರು.